ಯು/ಎ ಸರ್ಟಿಫಿಕೆಟ್ ಪಡೆದ ತಾಂಡವ
Posted date: 03 Thu, Mar 2016 – 11:11:12 AM

ಕಕ್ಕರಪ್ಪಗೌಡ ಫಿಲಂಸ್ ಲಾಂಛನದಲ್ಲಿ ಸ್ವಾತಿ ಅಂಬರೀಶ್ ನಿರ್ಮಾಣದ ತಾಂಡವ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯು/ಎ ಸರ್ಟಿಫಿಕೆಟ್ ನೀಡಿದೆ.  ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ - ಗೋಪಾಲ್, ಸಂಗೀತ - ಸತೀಶ್ ಆರ್ಯನ್, ಛಾಯಾಗ್ರಹಣ - ಪವನ್ ಕುಮಾರ್, ಸಂಕಲನ-ದೇವರಾಜ್, ಸಾಲೋಮನ್ ಕೆ ಜಾರ್ಜ್, ಸಾಹಸ - ಕೌರವ ವೆಂಕಟೇಶ್, ಗಣೇಶ್, ಥವಸಿ ರಾಜ್, ಸಾಹಿತ್ಯ - ಕೆ ಕಲ್ಯಾಣ್, ಮಂಜುನಾಥ್ ರಾವ್, ಸಹ ನಿರ್ದೇಶನ - ಕಿರಣ್ ಗೌಡ, ನೃತ್ಯ - ಅಕುಲ್, ನಿರ್ವಹಣೆ-ಮಂಜುನಾಥ್, ಜೋಗಿದಿನೇಶ್, ತಾರಾಗಣದಲ್ಲಿ-ವಸಂತ್, ಚಾಂದಿನಿ, ಧರ್ಮ, ಮೈಕೋನಾಗರಾಜ್, ಶ್ರೀನಿವಾಸಪ್ರಭು, ಸ್ವಾತಿ ಅಂಬರೀಶ್, ಅಶ್ವಿನ್, ಮೈಕೋ ಶಿವು, ಮಂಜುನಾಥ್ ಗೌರಿಬಿದನೂರು, ನಯನ, ಪೂಜಾ, ರೇಣು, ಮುಂತಾದವರಿದ್ದಾರೆ. ಮೂರು ಹಾಡುಗಳಿರುವ ಈ ಚಿತ್ರದ ಚಿತ್ರೀಕರಣ ನೆಲಮಂಗಲ, ಕುಣಿಗಲ್, ರಾಮನಗರ, ಬೆಂಗಳೂರು ಸುತ್ತ ಮುತ್ತ ನಡೆದಿದೆ. ರಿವೇಂಜ್-ಫ್ಯಾಮಿಲಿ ಡ್ರಾಮಾ ಕಥಾವಸ್ತುವಿದೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed